Monday, April 2, 2012

ಏಪ್ರಿಲ್ ಫೂಲ್ !!

ನಮಸ್ಕಾರ ...
ಏಪ್ರಿಲ್ ಒಂದು ಮೂರ್ಖರ ದಿನ ಅಂತೆ, ಅದಕ್ಕೆ ಆ ದಿನವನ್ನು ಭರ್ಜರಿಯಾಗಿ ಆಚರಿಸಿದ್ದೀನಿ... ಹೇಗೆ ಅಂತೀರಾ ... ಮೂರ್ಖರ ಪೆಟ್ಟಿಗೆ / idiot box / Television ತೊಗೊಂಡಿದ್ದಿನಿ ಅದೂ 30 ವರ್ಷ ಆದ್ಮೇಲೆ, ಪ್ರಪ್ರಥಮ ಬಾರಿಗೆ !!
ಈ TV ಬಗ್ಗೆ ಇನ್ನೊಂದ್ ಸಲ ಕೊರಿತೀನಿ, ಈಗ ಸಧ್ಯಕ್ಕೆ ಧನ್ಯವಾದಗಳು, ಶುಭ ರಾತ್ರಿ.

No comments: