ನಲ್ಮೆಯ ಸ್ನೇಹಿತರಿಗೆ ನಮಸ್ಕಾರ.
೨ ವರ್ಷಗಳ ನಂತರ ಬರೆಯುತ್ತ ಇರೋದಕ್ಕೆ ಕ್ಷಮೆ ಇರಲಿ. ವಾಸ್ತವವಾಗಿ ಬರೆಯೋಂತ ವಿಷಯ ಏನೂ ಇರಲಿಲ್ಲ ಅನ್ನೋದು ಬೇರೆ ವಿಷ್ಯ !!
ಈಗ ೨೦೧೧ ಮುಗಿದಿದೆ. ಅದರ ಜೊತೆಗೆ ೭ ವರ್ಷಗಳಿಂದ ನನ್ನನ್ನು ಬೆಳೆಸಿದ ಅರ್ಥದ ಜೊತೆ ಸಂಬಂಧ ಕೂಡ ಬೇರೆ ರೂಪ ಪಡೆದುಕೊಂಡಿದೆ. ಹೊಸ ವರ್ಷದಲ್ಲಿ ಹೊಸ ಜಾಗದಲ್ಲಿ ಹೊಸದನ್ನು ಸಾಧಿಸುವ ಹಂಬಲದೊಂದಿಗೆ ೨೦೧೧ಕ್ಕೆ ವಿದಾಯ ಹೇಳ್ತಾ ಇದ್ದೀನಿ. ಮತ್ತೆ ಕೊರೆಯೋಂತ ವಿಷ್ಯ ಇಲ್ಲ.
ಹೊಸ ವರ್ಷ ಹೊಸ ದಿಸೆಗೆ ಕರೆದೊಯ್ಯಲಿ. ಎಲ್ಲರಿಗು ಹೊಸ ವರ್ಷದ ಶುಭಾಶಯಗಳು.
No comments:
Post a Comment