Saturday, May 1, 2010

ವಿಶ್ವ ಕಾರ್ಮಿಕರ ದಿನಾಚರಣೆ.
ನಿಜವಾಗಲೂ ರಜ ಬೇಕಿರೋದು ಯಾರಿಗೆ ? ಅಸಂಘಟಿತ ಕಾರ್ಮಿಕರಿಗೆ ಅಲ್ವೆ ?
ನಾವು (ನೌಕರರು/ಜನ) ರಜದ ಮಜ ಅನುಭವಿಸಬೇಕಂದ್ರೆ ಇವರೇ (ವ್ಯಾಪಾರಿಗಳು, ಹೋಟೆಲ್, ಬಸ್, ಚಿತ್ರಮಂದಿರ, ಪೋಲೀಸ್ ..... ) ಕೆಲ್ಸ ಮಾಡಬೇಕಲ್ವಾ ? ಹಾಗಾದ್ರೆ ಕಾರ್ಮಿಕ ದಿನಾಚರಣೆ ಯಶಸ್ವಿ ಹೇಗೆ ಆಗುತ್ತೆ ?

ನಿಜವಾದ ಕಾರ್ಮಿಕ ದಿನಾಚರಣೆ ಆಗೋದು ಕರ್ಫ್ಯೂ ಆದ್ರೆ ಮಾತ್ರ !!